ನಮಸ್ತೆ


ಜೀರುಂಡೆ ಪುಸ್ತಕ ತಾಣಕ್ಕೆ ಸ್ವಾಗತ.

ನಿಮ್ಮ ಭೇಟಿಗೆ ಧನ್ಯವಾದಗಳು ಮತ್ತು ಪುನಃ ಭೇಟಿ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ. 


ಜೀರುಂಡೆ ಪುಸ್ತಕ ವೈಚಾರಿಕ, ವಿಮರ್ಶೆ, ರಾಜಕೀಯ ಮತ್ತು ಚರ್ಚಾತ್ಮಕ ವಿಷಯಗಳ ಕುರಿತ ಪುಸ್ತಕಗಳನ್ನು ನಿಮಗೆ ಪರಿಚಯಿಸುತ್ತದೆ, ಮತ್ತು ನೀವಿರುವಲ್ಲಿಗೆ ಪುಸ್ತಕಗಳನ್ನು ತಲುಪಿಸುತ್ತದೆ.


ಜನರು ಇಂದು ಉತ್ತಮ ಗುಣಮಟ್ಟದ ಓದಿಗಾಗಿ ಬಯಸುತ್ತಾರೆ ಮತ್ತು ಹೆಚ್ಚಾಗಿ ರಾಜಕೀಯ, ವಿಷಯಾಧಾರಿತ ಪುಸ್ತಕಗಳಿಗೆ ಹುಡುಕುತ್ತಾರೆ.

ಇದು ಪ್ರಸ್ತುತ ಸನ್ನಿವೇಶಗಳಿಗೆ ಹೊಂದಿಕೆಯಾಗುವುದರಿಂದ ಇರಬಹುದು ಅಥವಾ ಅವರ ದೈನಂದಿನ ಜೀವನದ ಮಾಹಿತಿ ಮತ್ತು ಪ್ರಯೋಗಶೀಲತೆಯ ಕೊರತೆಗಳಿಂದಲೂ ಇರಬಹುದು. ಅವರ ಜೀವನಕ್ಕೆ ಅರ್ಥ ಮತ್ತು ಉದ್ದೇಶವನ್ನು ನೀಡುವ ನೈಜ ಮತ್ತು ಸ್ಪಷ್ಟವಾದ ಓದು ಬೇಕಾಗುತ್ತದೆ. ಆ ಅಗತ್ಯವನ್ನು ಒದಗಿಸುವುದು ಜೀರುಂಡೆ ಪುಸ್ತಕದ ಗುರಿ.


ನಿಮಗೆ ಅಗತ್ಯವಿರುವ ಪುಸ್ತಕಗಳು ಸಿಗುವವರೆಗೆ ಇಲ್ಲಿ ಹುಡುಕಲು ಹಿಂಜರಿಯಬೇಡಿ. ಹಾಗೆ ಸಿಗಲಿಲ್ಲವೆಂದಲ್ಲಿ ನಮಗೆ ವಾಟ್ಸಪ್ ಮಾಡಲೂ ಸಹ.

ನಮ್ಮ ವಾಟ್ಸಪ್ ಸಂಖ್ಯೆ = 9742225779


ಭಾರತದ ಎಲ್ಲ ಸ್ಥಳಗಳಿಗೂ ಪುಸ್ತಕಗಳನ್ನು ತಲುಪಿಸುತ್ತೇವೆ. ಹೊರದೇಶಗಳಿಗೆ ಅನುಕೂಲಗಳ ಸಹಾಯದಿಂದ ತಲುಪಿಸುವ ಪ್ರಯತ್ನ ಮಾಡುತ್ತೇವೆ.


ಉತ್ತಮ ಓದಿಗಾಗಿ ನಿಮ್ಮೊಡನೆ ನಾವು..


Secure Payments

Shipping in India

International Shipping

Great Value & Quality
Create your own online store for free.
Sign Up Now